Job Description: ಮೂರನೇ ಏಷ್ಯನ್ ಯುವ ಕ್ರೀಡಾಕೂಟವನ್ನು ಬರುವ ನವೆಂಬರ್ 2021ರಲ್ಲಿ ಚೀನಾದಲ್ಲಿ ನಡೆಸಲು ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ ನಿರ್ಧರಿಸಿದೆ. * ಈ ಯುವ ಕ್ರೀಡಾಕೂಟವನ್ನು ಪ್ರತಿ 4 ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ. * ಏಷ್ಯನ್ ಕ್ರೀಡಾಕೂಟದ ನಂತರದ ಈ ಕ್ರೀಡೆಯು ಎರಡನೇ ಅತಿದೊಡ್ಡ ಕ್ರೀಡೆಯಾಗಿದೆ * ಮೊದಲ ಏಷ್ಯನ್ ಯುವ ಕ್ರೀಡಾಕೂಟವನ್ನು 2011 ರಲ್ಲಿ ಸಿಂಗಾಪುರದಲ್ಲಿ, 2013 ರಲ್ಲಿ ಚೀನಾದಲ್ಲಿ ನಡೆಸಲಾಯಿತು. * ಪ್ರತಿ ಬಾರಿಯೂ 2,500 ಕ್ಕೂ ಹೆಚ್ಚು ಕ್ರೀಡಾಪಟುಗಳು ಏಷ್ಯನ್ ಯೂತ್ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಾರೆ.