Job Description: ದೇಶದ ನಾಗರೀಕ ಸೇವಕರ ಸಂಘಗಳು CARUNA ಎಂಬ ಜಾಗೃತಿ ಅಭಿಯಾನ ಆರಂಭಿಸಿದ್ದು, CARUNA ಸಹಕಾರಿ ವೇದಿಕೆಯಾಗಿದೆ. ಇದರಲ್ಲಿ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಸೇರಿದ್ದಾರೆ. ವೇದಿಕೆಯನ್ನು ಎನ್‌ಜಿಒ, ಉದ್ಯಮದ ಮುಖಂಡರು, ಐಟಿ ವೃತ್ತಿಪರರು ಮತ್ತು ಸಿವಿಲ್ ಸರ್ವoಟ್ಸ್ ಗಳು ಪ್ರತಿನಿಧಿಸಲಿದ್ದಾರೆ. ಭಾರತೀಯ ನಾಗರೀಕ ಸೇವೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳು ದೇಶಾದ್ಯಂತ ಹರಡಿಕೊಂಡಿರುವುದರಿಂದ, ಸರ್ಕಾರದ ಪ್ರಯತ್ನಕ್ಕೆ ಸಹಾಯ ಮಾಡಲು ಮತ್ತು ಪೂರಕವಾಗಿ ಈ ಸಂಸ್ಥೆ ಸೂಕ್ತ ವೇದಿಕೆಯಾಗಿದೆ.