Job Description: ಕಪುರ್ತಲಾದ ರೈಲು ಕೋಚ್ ಕಾರ್ಖಾನೆಯಿಂದ ನಿರ್ಮಾಣ ಮಾಡಲಾದ ಅತಿ ಕಡಿಮೆ ವೆಚ್ಚದ ಹಾಗೂ ಕಡಿಮೆ ಶಕ್ತಿ ಬಳಸಿಕೊಳ್ಳುವ ವೆಂಟಿಲೇಟರ್ ಮಾದರಿ ತಯಾರಿಸಲಾಗಿದ್ದು, ಈ ಮಾದರಿಗಳನ್ನು ಬಹುಸಂಖ್ಯೆಯಲ್ಲಿ ತಯಾರಿಸುವ ಮೊದಲು ಈ ಮಾದರಿಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಪರೀಕ್ಷಿಸಿದೆ.