Job Description: ಆಂಧ್ರಪ್ರದೇಶ ಸರ್ಕಾರವು "ನವರತ್ನಲು-ಪೆಡಲಾಂಡರಿಕಿ-ಇಲು(ನವರತ್ನಂ ಎಲ್ಲಾ ಬಡವರಿಗೆ ಮನೆಗಳು)" ಎಂಬ ಯೋಜನೆ ಆರಂಭಿಸಿದ್ದು ಈ ಯೋಜನೆಯಡಿಯಲ್ಲಿ ಆಂದ್ರಪ್ರದೇಶದ ಬಿಳಿ ಪಡಿತರ ಚೀಟಿ ಹೊಂದಿರುವ ಬಡವರಿಗೆ ಮನೆ ಸೈಟ್ಗಳನ್ನು ರೂ 1 ಕ್ಕೆ ನೀಡಲು ಯೋಜಿಸಲಾಗಿದೆ. * ಈ ಯೋಜನೆಯಡಿಯಲ್ಲಿ ಒಟ್ಟು 25 ಲಕ್ಷ ಬಡವರಿಗೆ ಮನೆ ಕಟ್ಟಲು ಸ್ಥಳವನ್ನು ನೀಡಲು ಆಂಧ್ರ ಸರ್ಕಾರ ಯೋಜಿಸಿದೆ. * ಸರ್ಕಾರ ನೀಡಿದ ಈ ಸ್ಥಳದಲ್ಲಿ ಫಲಾನುಭವಿಗಳು ಕಡ್ಡಾಯವಾಗಿ ಮನೆಗಳನ್ನು ಮಾತ್ರ ನಿರ್ಮಿಸಬೇಕು ಮತ್ತು ಅವರು ಕನಿಷ್ಟ ಐದು ವರ್ಷಗಳವರೆಗೆ ಮನೆಗಳನ್ನು ಮಾರಾಟ ಮಾಡಲು ಅವಕಾಶವಿರುವದಿಲ್ಲ.