Job Description: ದಿನಾಂಕ ಮಾರ್ಚ್ 31, 2020 ರಂದು ನಡೆದ "G 20 Finance Ministers ಮೀಟ್ (ಜಿ 20 ಹಣಕಾಸು ಸಚಿವರ ಸಭೆ)" ಭಾರತದಿಂದ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಭಾರತವನ್ನು ಪ್ರತಿನಿಧಿಸಿದರು. ಈ ವರ್ಚುವಲ್ ಮೀಟ್(ವಿಡಿಯೋ ಕಾನ್ಫರೆನ್ಸ್ ಸಭೆ)ಯನ್ನು ಸೌದಿ ಅರೇಬಿಯಾ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. * ಈ ವರ್ಚುವಲ್ ಸಭೆಯಲ್ಲಿ, ಸದಸ್ಯ ರಾಷ್ಟ್ರಗಳ ಹಣಕಾಸು ಮಂತ್ರಿಗಳು ನಿಯಮಿತವಾಗಿ ಭೇಟಿಯಾಗಲು ನಿರ್ಧರಿಸಿದರು. * COVID-19 ವಿರುದ್ಧ ಸೆಣಸಲು G20 ರಾಷ್ಟ್ರಗಳ ಸಚಿವರು “ಜಿ 20 ಕ್ರಿಯಾ ಯೋಜನೆ” ರೂಪಿಸುವ ಬಗ್ಗೆ ಯೋಜಿಸಿದರು.