Job Description: ಹೈದರಬಾದ್ : ಕೋವಿಡ್ 19 ವಿರುದ್ಧ ಸೆಣಸಾಡುತ್ತಿರುವ ವೈದ್ಯಕೀಯ ಸಿಬ್ಬಂದಿಯ ಕಾರ್ಯಾಚರಣೆ ಅಭಿನಂದಿಸಲು ಮತ್ತು ಅವರಿಗೆ ಸೂಕ್ತ ರಕ್ಷಣೆಯೊದಗಿಸಲು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ (ಡಿಆರ್‌ಡಿಒ) ಸಂಸ್ಥೆಯು ವೈದ್ಯರಿಗೆ ಅನುಕೂಲವಾಗುವಂತಹ ಉಡುಪು (ಬಾಡಿ ಸೂಟ್) ಅಭಿವೃದ್ಧಿಪಡಿಸಿದೆ. ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮತ್ತು ಇತರ ವೈದ್ಯಕೀಯ ಸಿಬ್ಬಂದಿಯ ಸುರಕ್ಷತೆಯೂ ಆದ್ಯತೆಯಾಗಬೇಕಾದನ್ನು ಗಮನದಲ್ಲಿಟ್ಟುಕೊಂಡು DRDO ಈ ಉಡುಪನ್ನು ಸಿದ್ಧಪಡಿಸಿದೆ.