Job Description: ವಾಷಿಂಗ್ಟನ್: ಜಗತ್ತಿನಾದ್ಯಂತ ವ್ಯಾಪಿಸಿರುವ ಕೊರೊನಾ ವೈರಸ್ ವಿರುದ್ಧ ಹೋರಾಡಲು ಭಾರತಕ್ಕೆ 29 ಲಕ್ಷ ಡಾಲರ್ (ಸುಮಾರು ₹21.71 ಕೋಟಿ) ರೂಪಾಯಿ ಸೇರಿದಂತೆ ವಿವಿಧ 64 ದೇಶಗಳಿಗೆ ಒಟ್ಟು 17.40 ಕೋಟಿ ಡಾಲರ್ (₹1,300 ಕೋಟಿ) ಮೊತ್ತದ ಆರ್ಥಿಕ ಸಹಾಯವನ್ನು ಅಮೆರಿಕ ಘೋಷಿಸಿದೆ. * ಈಗಾಗಲೇ ಫೆಬ್ರುವರಿಯಲ್ಲಿ ಅಮೆರಿಕ 100 ದಶಲಕ್ಷ ಡಾಲರ್ ಮೊತ್ತದ ಹಣವನ್ನು ಘೋಷಿಸಿದ್ದು ಪ್ರಸ್ತುತ ಹೆಚ್ಚುವರಿಯಾಗಿ ಈ ಸಹಾಯಧನವನ್ನು ಘೋಷಿಸಿದೆ.