Job Description: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೊರೊನಾ ವೈರಸ್ ವಿರುದ್ಧ ಹೋರಾಡಲು ಸಾರ್ಕ್ ರಾಷ್ಟ್ರಗಳು ಒಟ್ಟಾಗಿ ಶ್ರಮಿಸಬೇಕು ಎಂದು ಹೇಳಿದ್ದರು. ಕೊರೋನಾ ವೈರಸ್ ವಿರುದ್ಧ ಹೋರಾಡಲು ಸಾರ್ಕ ದೇಶಗಳು ಒಟ್ಟುಗೂಡಿ ದೇಣಿಗೆಯನ್ನು ಸಂಗ್ರಹಿಸುತ್ತಿದ್ದಾವೆ. ಕೊರೋನಾ ಸೋಂಕು ನಿವಾರಣೆ ನಿದಿಗೆ ಭಾರತ 10 ಮಿಲಿಯನ್ US$ , ನೇಪಾಳ 1 ಮಿಲಿಯನ್ US$, ಮಾಲ್ಡಿವ್ಸ್ತ್ 200,000 US$ ಮತ್ತು ಭೂತಾನ್ 100,000 US$ ಈಗಾಗಲೇ ಈ ನಾಲ್ಕು ದೇಶಗಳು ದೇಣಿಗೆಯನ್ನು ಸಂಗ್ರಹ ಮಾಡಿದ್ದಾವೆ.