Job Description: RAISE 2020 - Responsible AI for Social Empowerment 2020 ಏಪ್ರಿಲ್ 11, 2020 ಮತ್ತು ಏಪ್ರಿಲ್ 12, 2020 ರಂದು ಮೊತ್ತ ಮೊದಲಿಗೆ ಭಾರತದಲ್ಲಿ ನಡೆಯಬೇಕಿದ್ದ ಶೃಂಗಸಭೆಯನ್ನು ಕರೋನ ವೈರಸ್ ನಿಂದಾಗಿ ಮುಂದೂಡಲಾಗಿದೆ. 2019 ರಲ್ಲಿ NITI ಆಯೋಗ್ ಸ್ಥಾಪಿಸಿದ AIRAWAT (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ರಿಸರ್ಚ್, ಅನಾಲಿಟಿಕ್ಸ್ ಮತ್ತು ನಾಲೆಡ್ಜ್ ಅಸಿಮಿಲೇಷನ್ ಪ್ಲಾಟ್‌ಫಾರ್ಮ್) ಎಂಬ ಕಂಪ್ಯೂಟಿಂಗ್ ಪ್ಲಾಟ್‌ಫಾರ್ಮ್. ಕೃಷಿ, ಶಿಕ್ಷಣ, ಆರೋಗ್ಯ, ನಗರ ಮುಂತಾದ ಕ್ಷೇತ್ರಗಳಲ್ಲಿ ಉದಯೋನ್ಮುಖ ಆರ್ಥಿಕತೆಗಳಲ್ಲಿ ಭಾರತವನ್ನು ಪ್ರವರ್ತಕ(POINEER)ರನ್ನಾಗಿ ಮಾಡುವ ಗುರಿ ಹೊಂದಿದೆ