Job Description: ಸತ್ಯರೂಪ ಸಿದ್ಧಾಂತ ಅವರು ಜಗತ್ತಿನ ಏಳು ಪರ್ವತಗಳು ಮತ್ತು ಅಗ್ನಿ ಪರ್ವತಗಳನ್ನು ಏರಿ, ಜಗತ್ತಿನ ಅತಿ ಕಿರಿಯ ವಯಸ್ಸಿನ ಪರ್ವತಾರೋಹಿ ಎಂಬ ದಾಖಲೆ ಬರೆದಿದ್ದಾರೆ. - ಏಳು ಅಗ್ನಿ ಪರ್ವತಗಳನ್ನು ಏರಿದ ಮೊದಲ ಭಾರತೀಯ - ಏಳು ಪರ್ವತಗಳನ್ನು ಮತ್ತು ಏಳು ಅಗ್ನಿ ಪರ್ವತಗಳನ್ನು ಏರಿದ ಮೊದಲ ಭಾರತೀಯ ಮತ್ತು ಇನ್ನು ಹಲವು ದಾಖಲೆಗಳು ಸತ್ಯರೂಪ ಅವರ ಹೆಸರಿಗೆ ಲಿಮ್ಕಾ ಬುಕ್ ಆ ರೆಕಾರ್ಡ್ಸ್ ಗೆ ಸೇರ್ಪಡೆ