Job Description: ಭಾರತದಲ್ಲಿ ಪ್ರತಿ ಲೀಟರ್ ಅಂತರ್ಜಲ ನೀರಿನಲ್ಲಿ ಸುಮಾರು 30 ಮೈಕ್ರೊ ಗ್ರಾಂ ದರದಷ್ಟು ಯುರೇನಿಯಂ ಸೇರಿಕೊಂಡು ಕಲುಷಿತಗೊಂಡಿದೆ ಎಂದು 2020 ರ ಮಾರ್ಚ್ 16 ರಂದು ಜಲ ಶಕ್ತಿ ಸಚಿವಾಲಯದ ರಾಜ್ಯ ಸಚಿವರಾದ ಶ್ರೀ ರಟ್ಟನ್ ಲಾಲ್ ಕಟಾರಿಯಾ ಸಂಸತ್ತಿನಲ್ಲಿ ಪ್ರಕಟಿಸಿದರು. * ಕೇಂದ್ರ ಜಲಶಕ್ತಿ ಸಚಿವಾಲಯದ ಪ್ರಕಾರ, ಭಾರತದ ಕೆಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಅಂತರ್ಜಲವು ಯುರೇನಿಯಂನಿಂದ ಕಲುಷಿತಗೊಂಡಿದ್ದು ಪ್ರತಿ ಲೀಟರ್ ನೀರಿಗೆ ಸುಮಾರು 30 ಮೈಕ್ರೋ ಗ್ರಾಂ ಗಿಂತ ಅಧಿಕ ಪ್ರಮಾಣದಲ್ಲಿ ಬೆರೆಕೆಗೊಂಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಉಲ್ಲೇಖಿಸಿದೆ.