Job Description: ಕೇಂದ್ರ ಸರ್ಕಾರವು ಜಾರಿಗೆ ತಂದ ಮೋಟಾರು ವಾಹನಗಳ ಕಾಯ್ದೆಯಿಂದಾಗಿ ಕಳೆದ 5 ತಿಂಗಳಲ್ಲಿ ರಸ್ತೆ ಅಪಘಾತಗಳಲ್ಲಿ 10% ಇಳಿಕೆ ಕಂಡುಬಂದಿದೆ ಎಂದು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಮಾರ್ಚ್ 16, 2020 ರಂದು ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ. * 5 ವರ್ಷಗಳಲ್ಲಿ 50% ರಷ್ಟು ಅಪಘಾತಗಳನ್ನು ಕಡಿಮೆ ಮಾಡುವ ಗುರಿಯನ್ನು ಭಾರತ ಹೊಂದಿದೆ ಎಂದು ಇದೆ ಸಮಯದಲ್ಲಿ ಸಚಿವರು ತಿಳಿಸಿದರು.