Job Description: ಬೆಂಗಳೂರು : ರಾಜ್ಯ ರಾಜಧಾನಿಗೆ ಅಂಟಿಕೊಂಡಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಆರಂಭದಲ್ಲಿ ಗೊತ್ತುಪಡಿಸಿದ್ದ ಪರಿಸರ ಸೂಕ್ಷ್ಮ ವಲಯದ (ESZ) ವ್ಯಾಪ್ತಿಯನ್ನು ಪ್ರಸ್ತುತ ಇದ್ದ 268.96 ಚ.ಕಿ.ಮೀಟರ್‌ಗಳನ್ನು ಸುಮಾರು 100 ಚದರ ಕಿ.ಮೀಗೆ ಕಡಿತಗೊಳಿಸಿ 168.84 ಚದರ ಕಿ.ಮೀಗೆ ಇಳಿಸಿ ಕೇಂದ್ರದ ಪರಿಸರ ಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವಾಲಯ ಅಧಿಸೂಚನೆ ಪ್ರಕಟಿಸಿದೆ.