Job Description: ಭಾರತೀಯ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್(CSIR) ಮತ್ತು ನ್ಯಾಷನಲ್ ಫಿಸಿಕಲ್ ಲ್ಯಾಬೊರೇಟರಿ ಜಂಟಿಯಾಗಿ ಇತ್ತೀಚೆಗೆ ದ್ವಿ-ಪ್ರಕಾಶಕ(ಎರಡು ವರ್ಣದಲ್ಲಿ ಪ್ರಕಾಶಿಸುವ) ಭದ್ರತಾ ಶಾಯಿಯನ್ನು ನಕಲಿ ನೋಟುಗಳ ಹಾವಳಿ ತಡೆಯಲು ಕಂಡುಹಿಡಿದಿದೆ. ನಕಲಿ ಕರೆನ್ಸಿ ನೋಟುಗಳಿಗೆ ಶಾಯಿಯನ್ನು ಬಳಸಲಾಗುತ್ತದೆ. ಶಾಯಿ ಬಗ್ಗೆ : ಸಾಮಾನ್ಯ ಈ ಶಾಹಿಯು ಬಿಳಿ ಬೆಳಕಿನಲ್ಲಿ ಬಿಳಿ ಬಣ್ಣದಲ್ಲಿರುತ್ತದೆ. ಹಾಗೂ ನೇರಳಾತೀತ ಬೆಳಕಿನಲ್ಲಿ ಇರಿಸಿದಾಗ, ಅದು ಕೆಂಪು ಬಣ್ಣಕ್ಕೆ ತಿರುಗುತ್ತದೆ. ಯುವಿ ಬೆಳಕನ್ನು ಆಫ್ ಮಾಡಿದ ನಂತರ ಅದು ಹಸಿರು ಬಣ್ಣಕ್ಕೆ ತಿರುಗುತ್ತದೆ.