Job Description: ವಾಶಿಂಗ್ಟನ್ : 'ದಿ ಆಯಸ್ಟ್ರೋಫಿಸಿಕಲ್ ಜರ್ನಲ್ ಸಪ್ಲಿಮೆಂಟ್ ಸೀರೀಸ್'ನಲ್ಲಿ ಪ್ರಕಟಗೊಂಡಿರುವ ಅಧ್ಯಯನವೊಂದರ ವರದಿ ಪ್ರಕಾರ ಸೌರವ್ಯೂಹದ ಕೊನೆಯ ಗ್ರಹವಾದ ನೆಪ್ಚೂನ್ ಗ್ರಹದ ಆಚೆಗೆ ಇರುವ 139 ಹೊಸ ಆಕಾಶಕಾಯಗಳನ್ನು ಖಗೋಳ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಈ ಮೂಲಕ ದೂರದ ಗ್ರಹಗಳನ್ನು ಪತ್ತೆ ಹಚ್ಚುವ ಹೊಸ ವಿಧಾನವೊಂದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಕಾಲ್ಪನಿಕ 'ಒಂಬತ್ತನೇ ಗ್ರಹ' ಹಾಗೂ ಇತರ ಪತ್ತೆಯಾಗದ ಗ್ರಹಗಳ ಸಂಶೋಧನೆಯಲ್ಲಿ ತೊಗಾಗಿಕೊಳ್ಳಬಹುದಾಗಿದೆ.