Job Description: ಜಿನೀವ (ಸ್ವಿಟ್ಸರ್‌ಲ್ಯಾಂಡ್) : ಇಡೀ ವಿಶ್ವದಾದ್ಯಂತ ಹರಡಿ ಜಾಗತಿಕವಾಗಿ ಸುಮಾರು 4300ಕ್ಕೂ ಅಧಿಕ ಜನರನ್ನು ಬಲಿ ತೆಗೆದುಕೊಂಡಿರುವ ಕರೋನ ವೈರಸ್ ಅನ್ನು 'ಮಹಾ ಸಾಂಕ್ರಾಮಿಕ ರೋಗ' ಎಂಬುದಾಗಿ ಪರಿಗಣಿಸಿ ವಿಶ್ವ ಆರೋಗ್ಯ ಸಂಸ್ಥೆ (WHO) ಘೋಷಿಸಿದೆ. ಭೌಗೋಳಿಕವಾಗಿ ದೊಡ್ಡ ವ್ಯಾಪ್ತಿಯಲ್ಲಿ ಅಂದರೆ ಹಲವು ಖಂಡಗಳಲ್ಲಿ ಹರಡಿರುವ ರೋಗಗಳನ್ನೂ "ಮಹಾ ಸಾಂಕ್ರಾಮಿಕ ರೊಗ (ಪಾಂಡೆಮಿಕ್)" ಎಂಬುದಾಗಿ ಪರಿಗಣಿಸಲಾಗುತ್ತೆದೆ.