Job Description: ಮಾರ್ಚ್ 03 ನೇ ತಾರೀಕಿನಂದು ವಿಶ್ವ ವನ್ಯಜೀವಿ ದಿನವನ್ನಾಗಿ ಜಗತ್ತಿನಾದ್ಯಂತ ಆಚರಿಸಲಾಗುವದು. ಈ ದಿನವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆ, CITES ಮತ್ತು ಇತರ ಪ್ರಾದೇಶಿಕ ಮತ್ತು ಸರ್ಕಾರೇತರ ಸಂಸ್ಥೆ ಸೇರಿದಂತೆ ವಿಶ್ವದ ಹಲವಾರು ಪ್ರಮುಖ ಸಂಸ್ಥೆಗಳು ಆಚರಿಸುತ್ತಿವೆ. ಥೀಮ್: ಭೂಮಿಯ ಮೇಲಿನ ಎಲ್ಲಾ ಜೀವಗಳನ್ನು ಉಳಿಸಿಕೊಳ್ಳುವುದು (Sustaining all Life on Earth)