Job Description: ದುಬಾೖ : ಸರ್ಬಿಯಾದ ನೊವಾಕ್ ಜೊಕೋವಿಕ್ 'ದುಬಾೖ ಓಪನ್ ಟೆನಿಸ್' ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ನೊವಾಕ್ ಜೊಕೋವಿಕ್ ಅವರು ಐದನೇ ಬಾರಿ ಈ ಪ್ರಶಸ್ತಿಗೆ ಮುತ್ತಿಕ್ಕಿದರು. ಇವರು ಗ್ರೀಕ್‌ನ ಆಟಗಾರ ಸ್ಟೆಫನಸ್ ಸಿಸಿಪಸ್ ವಿರುದ್ಧ 6-3, 6-4 ಅಂತರದ ಗೆಲುವು ಸಾಧಿಸಿದರು. ಈ ಗೆಲುವಿನ ಸಾಧನೆಯ ಫಲವಾಗಿ ನೊವಾಕ್ ಜೊಕೋವಿಕ್ ಅವರು ದುಬಾೖ ಸರಕಾರ 'ಗೋಲ್ಡನ್ ವೀಸಾ' ಕೂಡ ಪಡೆದಿದ್ದಾರೆ.