Job Description: ಫೆಬ್ರವರಿ 25, 2020 ರಂದು ಸುಪ್ರೀಂ ಕೋರ್ಟ್‌ನ 5 ಜನ ನ್ಯಾಯಾಧೀಶರು ಹಂದಿ ಜ್ವರದ ಸೋಂಕಿಗೆ ಒಳಗಾಗಿರುವದು ಪತ್ತೆಯಾಗಿದೆ. H1N1 ವೈರಸ್ ನಿಂದ ಉಂಟಾಗುವ ರೋಗವಾಗಿದೆ. ಈ ರೋಗದ ಮತ್ತಷ್ಟು ಹರಡುವಿಕೆಯನ್ನು ತಡೆಗಟ್ಟಲು ಆರೋಗ್ಯ ಸಚಿವಾಲಯವು ಹಲವಾರು ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಂಡಿತು.