Job Description: ಒಡಿಶಾದ ಗಹಿರ್ಮಥಾ ಸಾಗರ ಅಭಯಾರಣ್ಯದಲ್ಲಿ ಡಾಲ್ಫಿನ್‌ಗಳ ಸಂಖ್ಯೆಯನ್ನು ಎಣಿಸಲು ಒಡಿಶಾ ರಾಜ್ಯ ಸರ್ಕಾರದ ಅರಣ್ಯ ಇಲಾಖೆಯು ಅಲ್ಲಿನ ಚಿಲಿಕಾ ಸರೋವರದಲ್ಲಿ ಡಾಲ್ಪಿನ್'ಗಳ ಗಣತಿ ನಡೆಸಿ ಇದರ ವರದಿಯನ್ನು ಫೆಬ್ರವರಿ 24, 2020 ರಲ್ಲಿ ಬಿಡುಗಡೆಯಾಗಿದೆ. ಈ ವರದಿಯ ಪ್ರಕಾರ * ಡಾಲ್ಫಿನ್ ಎಣಿಕೆ 2019 ರಲ್ಲಿ 259 ರಿಂದ 2020 ರಲ್ಲಿ 233 ಕ್ಕೆ ಇಳಿದಿದೆ.