Job Description: ಮೂವತ್ತು ವರ್ಷಗಳ ಕಾಲ ಸುದೀರ್ಘವಾಗಿ ಈಜಿಪ್ಟ್ ನ ಅಧ್ಯಕ್ಷ ರಾಗಿದ್ದ ಹೋಸ್ನಿ ಮುಬಾರಕ್ (91) ಮಂಗಳವಾರ ನಿಧನರಾದರು. 1981 ರಿಂದ 2011ರವರೆಗೆ ಅವರು ಈಜಿಪ್ಟ್ ನ ಅಧ್ಯಕ್ಷ ರಾಗಿ ಸೇವೆ ಸಲ್ಲಿಸಿದ್ದಾರೆ. ಇವರು 11 ಫೆಬ್ರುವರಿ 2011 ರಂದು ತಮ್ಮ ಅಧ್ಯಕ್ಷ ಪದವಿಗೆ ರಾಜೀನಾಮೆ ಸಲ್ಲಿಸಿದ್ದರು.