Job Description: ನವದೆಹಲಿ : ಭಾರತದಲ್ಲಿ ಮೊದಲ ತೇಲುವ ಜೆಟ್ಟಿಯನ್ನು ಪಣಜಿಯಲ್ಲಿ ಕೇಂದ್ರ ಸರ್ಕಾರದ ಹಡಗು ಉದ್ಯಮ ಸಚಿವರಾದ ಮನ್ಸುಖ್ ಮಾಂಡವೀಯ ಉದ್ಘಾಟಿಸಿದ್ದಾರೆ. ಗೋವಾದ ಮಾಂಡೊವಿ ನದಿಯ ತಟದಲ್ಲಿ ತೇಲುವ ಜೆಟ್ಟಿಯನ್ನು ನಿರ್ಮಿಸಲಾಗಿದ್ದು, '' ದೇಶದ ಪ್ರಪ್ರಥಮ ತೇಲುವ ಜೆಟ್ಟಿ ಇದಾಗಿದೆ, ಈ ಜೆಟ್ಟಿಯನ್ನು ಸಿಮೆಂಟ್ ಕಾಂಕ್ರೀಟ್‌ನಿಂದ ತಯಾರಿಸಲಾಗಿದೆ. ಈ ಜೆಟ್ಟಿಯು ಒಳನಾಡಿನ ಜಲಮಾರ್ಗಗಳಿಗೆ ಉತ್ತೇಜನ ನೀಡಲಿದ್ದು, ಪರಿಸರ ಸ್ನೇಹಿಯಾಗಿದೆ.