Job Description: ಭಾರತದಲ್ಲಿ ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ತಯಾರಿಸಲಾದ "ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು" ತನ್ನ ಸೇವೆ ಆರಂಭಿಸಿ ಫೆಬ್ರುವರಿ 20 ಕ್ಕೆ ಒಂದು ವರ್ಷ ಕಳೆದಿದೆ. * ಇಲ್ಲಿಯವರೆಗೆ ಈ ರೈಲು ಸಂಚರಿಸಿದ ಒಟ್ಟು ದೂರ 3.8 ಲಕ್ಷ ಕಿ.ಮೀ * ಒಂದು ವರ್ಷದಲ್ಲಿ ಒಟ್ಟು 92.29 ಕೋಟಿ ರೂಪಾಯಿ ಸಂಪಾದಿಸಿದೆ. * ಭಾರತದ ಮೊದಲ ಸೆಮಿ ಹೈಸ್ಪೀಡ್ ರೈಲು "ವಂದೇ ಭಾರತ್ ಎಕ್ಸ್‌ಪ್ರೆಸ್" * ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಸುಮಾರು 98 ಕೋಟಿ ರುಪಾಯಿ ವೆಚ್ಚದಲ್ಲಿ ತಯಾರಿ * ಈ ರೈಲು ದೆಹಲಿ-ವಾರಣಾಸಿ ನಡುವೆ ಸಂಚರಿಸುತ್ತಿದೆ.