Job Description: ಉಗಾಂಡದ ಜೋಶುವ ಶೆಪ್ಟೆಗೆ 5 ಕಿ.ಮೀ. ಓಟದಲ್ಲಿ ಅತಿ ಕಡಿಮೆ ಅವಧಿಗೆ ಗುರಿ ತಲುಪಿ ನೂತನ ವಿಶ್ವದಾಖಲೆ ಬರೆದಿದ್ದಾರೆ. ಮೊನಾಕೊದಲ್ಲಿ ನಡೆದ ಸ್ಪರ್ಧೆಯನ್ನು ಇವರು ಕೇವಲ 12 ನಿಮಿಷ, 51 ಸೆಕೆಂಡ್‌ಗಳಲ್ಲಿ ನಿಗದಿತ ದೂರ ಕ್ರಮಿಸಿ ಈ ಸಾಧನೆ ಮಾಡಿದರು. * ಈಗಾಗಲೇ 10 ಸಾವಿರ ಮೀ. ಓಟದಲ್ಲಿ ವಿಶ್ವದಾಖಲೆ ಹೊಂದಿರುವ ಶೆಪ್ಟೆಗೆ ಹೊಂದಿದ್ದಾರೆ.