Job Description: ಕರ್ನಾಟಕದ ಮಂಡ್ಯದಲ್ಲಿ ಭಾರತದ ಪರಮಾಣು ಶಕ್ತಿ ಆಯೋಗದ ಸಂಶೋಧಕರು ಸುಮಾರು 14,100 ಟನ್ಗಳಷ್ಟು ಲಿಥಿಯಂ ನಿಕ್ಷೇಪವನ್ನು ಶೋಧಿಸಿದ್ದಾರೆ. ಬಹಳವೇ ಅಪರೂಪದ ಲೋಹವಾಗಿರುವ ಲಿಥಿಯಂ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗಳನ್ನು ತಯಾರಿಸಲು ಬಳಸಲಾಗುತ್ತದೆ. * ಇಡೀ ಜಗತ್ತಿನಲ್ಲಿಯೇ ಲಿಥಿಯಂ ಉತ್ಪಾದನೆ ಕಂಡುಬರುವದು ತುಂಬಾ ಕಡಿಮೆ. * ಚಿಲಿ ದೇಶವು 8.6 ಮಿಲಿಯನ್ ಟನ್ ಉತ್ಪಾದಿಸಿದರೆ, ಆಸ್ಟ್ರೇಲಿಯಾ 2.8 ಮಿಲಿಯನ್ ಟನ್ ಮತ್ತು ಅರ್ಜೆಂಟೀನಾದಲ್ಲಿ 1.7 ಮಿಲಿಯನ್ ಟನ್ ಉತ್ಪಾದಿಸುತ್ತದೆ.