Job Description: 13 ಸಾವಿರಕ್ಕೂ ಅಧಿಕ ಸಿ.ಎ.ಸದಸ್ಯರನ್ನು ಹೊಂದಿರುವ ಭಾರತದ ಅತೀದೊಡ್ಡ ಭಾರತೀಯ ಚಾರ್ಟರ್ಡ್ ಅಕೌಂಟಂಟ್ಸ್ ಸಂಸ್ಧೆಯ ದಕ್ಷಿಣ ಭಾರತ ಪ್ರಾಂತೀಯ ಮಂಡಳಿ ಬೆಂಗಳೂರು ಶಾಖೆಗೆ ರವೀಂದ್ರ ಎಸ್ ಕೋರೆ ಅವರು 2020-21 ಸಾಲಿಗೆ 51ನೇ ಅಧ್ಯಕ್ಷರಾಗಿ ಆಯ್ಕೆಆಗಿದ್ದಾರೆ.