Job Description: ಕೇಂದ್ರ ಸರ್ಕಾರವು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಖಾಸಗಿ ಪಾಲುದಾರಿಕೆ ಅಡಿಯಲ್ಲಿ 50 ವರ್ಷಗಳ ನಿರ್ವಹಣೆಗಾಗಿ ಅದಾನಿ ಸಮೂಹ ಸಂಸ್ಥೆಗೆ ಗುತ್ತಿಗೆಗೆ ನೀಡಿದೆ. ಈ ಸಂಸ್ಥೆಯು ಗೌತಮ್ ಅದಾನಿ ಒಡೆತನದ ಸಮೂಹ ಸಂಸ್ಥೆಯಾಗಿದ್ದು, ಅಹ್ಮದಾಬಾದ್ ಮತ್ತು ಲಕ್ನೋ ವಿಮಾನ ನಿಲ್ದಾಣಗಳನ್ನು ಖಾಸಗಿ ಪಾಲುದಾರಿಕೆ ಅಡಿಯಲ್ಲಿ ನಿರ್ವಹಣೆಗಾಗಿ ಇದೆ ಸಂಸ್ಥೆ ಗುತ್ತಿಗೆ ಪಡೆದಿದೆ.