Job Description: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ನ ಕೇಂದ್ರ ನಿರ್ದೇಶಕರ ಮಂಡಳಿಯು ಬ್ಯಾಂಕಿನ ಹಣಕಾಸು ವರ್ಷವನ್ನು ಆರ್ಥಿಕ ವರ್ಷದೊಂದಿಗೆ ಸೇರಿಸಲು ನಿರ್ಧರಿಸಿತು. ಆರ್ಥಿಕ ವರ್ಷವು ಏಪ್ರಿಲ್‌ನಲ್ಲಿ ಪ್ರಾರಂಭವಾಗಿ ಮಾರ್ಚ್‌ನಲ್ಲಿ ಕೊನೆಗೊಳ್ಳುತ್ತದೆ ಮತ್ತು ಹಣಕಾಸು ವರ್ಷ ಜುಲೈನಲ್ಲಿ ಆರಂಭವಾಗಿ ಜೂನ್ ನಲ್ಲಿ ಕೊನೆಗೊಳ್ಳುತ್ತದೆ. * RBI ನ 582 ನೇ ಕೇಂದ್ರ ನಿರ್ದೇಶಕರ ಮಂಡಳಿಯು ಹಣಕಾಸಿನ ಮತ್ತು ಆರ್ಥಿಕ ವರ್ಷಗಳನ್ನು ಒಗ್ಗೂಡಿಸಲು ಶಿಫಾರಸು ಮಾಡಿದೆ.