Job Description: ಲಕ್ನೋದಲ್ಲಿ ನಡೆಯುತ್ತಿರುವ ‘ಡಿಫೆನ್ಸ್ ಎಕ್ಸ್‌ಪೋ-2020’ರ ಸಂದರ್ಭದಲ್ಲಿ ಇಂಡೋ-ರಷ್ಯನ್ ಹೆಲಿಕಾಪ್ಟರ್ಸ್ ಸಂಸ್ಥೆಯು ಭಾರತ ಮತ್ತು ರಷ್ಯಾದ ಸಹಯೋಗದೊಂದಿಗೆ ತಯಾರಾಗಲಿರುವ ಕಮೊವ್ ಹೆಲಿಕಾಪ್ಟರ್‌ಗಳಲ್ಲಿ ಮೊದಲ ಬ್ಯಾಚ್‌ನ ಹೆಲಿಕಾಪ್ಟರ್‌ಗಳು 2025 ರಲ್ಲಿ ತುಮಕೂರಿನಲ್ಲಿ ಲೋಕಾರ್ಪಣೆಗೊಳ್ಳಲಿವೆ. ಎಂದು ಇಂಡೋ-ರಷ್ಯನ್ ಹೆಲಿಕಾಪ್ಟರ್ಸ್ ಸಂಸ್ಥೆಯ ಸಿಇಒ ಎನ್.ಎಂ. ಶ್ರೀನಾಥ್ ತಿಳಿಸಿದ್ದಾರೆ.