Job Description: ಶಕ್ತಿ ಮತ್ತು ಪರಿಸರ ವಿನ್ಯಾಸದಲ್ಲಿ ನಾಯಕತ್ವ(Leadership in Energy and Environment Design) ದಲ್ಲಿ ಭಾರತದ ಅಗ್ರಮಾನ್ಯ 10 ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 2 ನೇ ಅತ್ಯುತ್ತಮ ರಾಜ್ಯವಾಗಿ ಹೊರಹೊಮ್ಮಿದೆ.ಹಸಿರು ಕಟ್ಟಡಗಳ ಕ್ಷೇತ್ರದಲ್ಲಿ ಭಾರತ ಮುಂಚೂಣಿಯಲ್ಲಿದೆ.LEED ಪ್ರಮಾಣೀಕೃತಗೊಂಡ 1400 ಕಟ್ಟಡಗಳು ಭಾರತದಲ್ಲಿವೆ.