Job Description: ಗೂಗಲ್ ಇತ್ತೀಚಿಗೆ ಮೀನಾ ಎಂಬ ಮಹಿಳೆ ಹೆಸರಿನ ಆಪ್ ನ್ನು ಬಿಡುಗಡೆಗೊಳಿಸಿದೆ .ಇದು ಬಳಕೆದಾರರ ಪ್ರಶ್ನೆಗಳಿಗೆ ನಿಖರವಾಗಿ ಮತ್ತು ತಕ್ಷಣವಾಗಿ ಉತ್ತರಿಸುವ ಚಾಟ್ bot . * 341GB ಸಾಮರ್ಥ್ಯದ ಸಂಗ್ರಹದಷ್ಟು ಅಗತ್ಯ ಟೆಕ್ಟ್ಸ್ ಮಾಹಿತಿಯನ್ನು ಇನ್‌ಬಿಲ್ಟ್ ಶೇಖರಿಸಲಾಗಿದೆ * ಈ ಆಪ್‌ನಲ್ಲಿ ಸುಮಾರು 40 ಬಿಲಿಯನ್ ಶಬ್ದಗಳ ಸಂಗ್ರಹ ಮಾಡಲಾಗಿದೆ