Job Description: ನ್ಯೂಜಿಲ್ಯಾಂಡ್ ವಿರುದ್ಧ ನಾಲ್ಕನೆಯ ಟಿ20 ಪಂದ್ಯವು ಸಹ ಟೈ ನಲ್ಲಿ ಅಂತ್ಯಗೊಂಡಿದೆ. ನಂತರ ಸೂಪರ್ ಓವರ್ ನಲ್ಲಿ ಕೆಎಲ್ ರಾಹುಲ್ ಇವರ ಭರ್ಜರಿ ಬ್ಯಾಟಿಂಗ್ ನಿಂದ ಟೀಂ ಇಂಡಿಯಾ ಗೆಲುವಿನ ನಗೆ ಬೀರಿದೆ.