Job Description: ಜಿನೀವ: ಮಾರಕವಾದ ಸಾರ್ಸ್‌ನಂಥ ವೈರಸ್ ಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ವಿಶ್ವ ಆರೋಗ್ಯ ಸಂಸ್ಥೆ (WHO) ಎಲ್ಲ ದೇಶಗಳನ್ನು ಎಚ್ಚರಿಸಿದೆ. ಈ ವೈರಸ್‌ನಿಂದ ಹರಡುವ ಸಾಂಕ್ರಾಮಿಕ ರೋಗಗಳನ್ನ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂಬುದಾಗಿ ಘೋಷಿಸಬೇಕೇ ಅಥವಾ ಬೇಡವೇ ಎಂದು ಚರ್ಚಿಸಲು ವಿಶ್ವ ಆರೋಗ್ಯ ಸಂಸ್ಥೆಯು ತುರ್ತು ಸಭೆಯನ್ನು ಏರ್ಪಡಿಸಿದೆ. WHO ಸಂಸ್ಥೆಯ ಮುಖ್ಯಸ್ಥ: ಟೆಡ್ರಾಸ್ ಅದನಾಮ್ ಗೆಬ್ರಯೇಸಸ್ ಕೇಂದ್ರ ಕಚೇರಿ : ಜಿನೀವ