Job Description: ಬೆಂಗಳೂರು: GBCI ಇಂಡಿಯಾ (ಗ್ರೀನ್ ಬ್ಯುಸಿನೆಸ್ ಸರ್ಟಿಫಿಕೇಶನ್ ಇಂಕ್) ಲೀಡರ್‍ಶಿಪ್ ಇನ್ ಎನರ್ಜಿ ಅಂಡ್ ಎನ್‍ವಾಯರ್‍ನ್ಮೆಂಟಲ್ ಡಿಸೈನ್‍ನಲ್ಲಿ ಭಾರತದ ಅತ್ಯುತ್ತಮ 10 ರಾಜ್ಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕರ್ನಾಟಕ 2 ನೇ ಅತ್ಯುತ್ತಮ ರಾಜ್ಯವಾಗಿ ಹೊರಹೊಮ್ಮಿದೆ. ಸತತ ಮೂರನೇ ವರ್ಷ ಭಾರತದ ರಾಜ್ಯಗಳು ಟಾಪ್ 10 ರಲ್ಲಿ ಸ್ಥಾನ ಪಡೆದಿವೆ.