Job Description: ಜನವರಿ 15 2020 ರಂದು ಭಾರತೀಯ ಪ್ರವಾಸೋದ್ಯಮ ಸಚಿವಾಲಯ ಮಂತ್ರಿ ಪ್ರಲ್ಹಾದ ಸಿಂಗ್ ಪಟೇಲ್ ರವರು ಭಾರತೀಯ ಪರಂಪರೆ ಕುರಿತು IHDS {INDIAN HERITAGE IN DIGITAL SPACE } ಅಡಿಯಲ್ಲಿ ತಯಾರಿಸಲಾದ ಒಂದು ತಿಂಗಳ ಪ್ರದರ್ಶನವನ್ನು ಉದ್ಘಾಟಿಸಲಾಯಿತು