Job Description: ಪಾಟ್ನಾ,ಜ.6: ಬಿಹಾರ ಮೂಲದವರಾದ ಚುನಾವಣಾ ಚಾಣಕ್ಯ ಪ್ರಶಾಂತ ಕಿಶೋರ್ ಮತ್ತು ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರು ವಿಶ್ವದ 20 ಅತ್ಯುನ್ನತ ಭವಿಷ್ಯದ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಎಂದು ಫೋರ್ಬ್ಸ್ ಇಂಡಿಯಾ ಮ್ಯಾಗಝಿನ್ ಹೇಳಿದೆ. ಇವರು ಮುಂದಿನ ದಶಕದಲ್ಲಿನ ನಿರ್ಣಾಯಕ ವ್ಯಕ್ತಿತ್ವಗಳಾಗಬಹುದು ಎಂದು ಅದು ಅಭಿಪ್ರಾಯಿಸಿದೆ.