Job Description: * ಸಿಪಿಎನ್-ಮಾವೋವಾದಿ ಸೆಂಟರ್(ಸಿಪಿಎನ್-ಎಂಸಿ) ಅಧ್ಯಕ್ಷ ಪುಷ್ಪ ಕಮಲ್ ದಹಾಲ್ 'ಪ್ರಚಂಡ' ಅವರು ಸೋಮವಾರ ಜನೆವರಿ 09 ರಂದು ನೇಪಾಳದ ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಈ ಮೂಲಕ 'ಪ್ರಚಂಡ' ಅವರು ಮೂರನೇ ಬಾರಿ ನೇಪಾಳ ಪ್ರಧಾನಿಯಾದರು.* 270 ಸದಸ್ಯರ ಪೈಕಿ 268 ಜನರು ಪ್ರಾಣ ಮಂತ್ರಿ ಪ್ರಚಂಡ ರವರ ಪರವಾಗಿ ಮತ ಚಲಾಯಿಸಿದರು.