Job Description: * 40 ವರ್ಷಗಳ ಕಾಲ ಭೂಮಿಯನ್ನು ಸುತ್ತುತ್ತಿದ್ದ ನಾಸಾದ ನಿಷ್ಕ್ರಿಯ ಉಪಗ್ರಹವು ಅಲಾಸ್ಕಾ ಕಾರವಲಯಲ್ಲಿ ಸುರಕ್ಷಿತವಾಗಿ ಪತನಗೊಂಡಿದೆ. * 1984 ರಲ್ಲಿ ಕಕ್ಷೆಗೆ ಕಳುಹಿಸಲಾಗಿದ್ದ ಉಪಗ್ರಹವು ಭಾನುವಾರ ಜನೆವರಿ 08 ರಂದು ಬೆರಂಗ್ ಸಮುದ್ರದಲ್ಲಿ ಪತನಗೊಂಡಿತು. ಇದರಿಂದ ಯಾವುದೇ ಹಾನಿಯಾಗಲಿ ಅಥವಾ ಯಾವುದೇ ಭಗ್ನಾವಶೇಷಗಳ ಕುರಿತು ಯಾವುದೇ ವರದಿಗಳು ಲಭ್ಯವಾಗಿಲ್ಲ ಎಂದು ನಾಸಾವು ತಿಳಿಸಿದೆ. * 2450 ಕೆಜಿ ತೂಕವುಳ್ಳ ಉಪಗ್ರಹವು ಭೂಮಿಗೆ ಸಾಗುವ ಹಾದಿಯಲ್ಲಿ ಬಾಹ್ಯಾಕಾಶದಲ್ಲಿಯೇ ಭಸ್ಮಗೊಳ್ಳುವ ಸಾಧ್ಯತೆ ಇದೇ ಎಂದು ನಾಸಾವು ಮುಂಚಿತವಾಗಿಯೇ ಅಂದರೆ ಕಳೆದ ವಾರ ತಿಳಿಸಿತ್ತು.