Job Description: * ಪಶ್ಚಿಮ ಭಾರತದ ರಾಜ್ಯವಾದ ರಾಜಸ್ಥಾನವು 66 ವರ್ಷಗಳ ನಂತರ 18 ನೇ ರಾಷ್ಟ್ರೀಯ ಸ್ಕೌಟ್ ಮತ್ತು ಗೈಡ್ ಜಾಂಬೂರಿಯನ್ನುಆಯೋಜಿಸಲಿದೆ. ದ್ರೌಪದಿ ಮುರ್ಮು ಜನೆವರಿ 04 ರಂದು ಜಾಂಬೂರಿಯನ್ನು ಉದ್ಘಾಟಿಸಲಿದ್ದಾರ.* ಪಾಲಿ ಜಿಲ್ಲೆಯ ರೋಹತ್‌ನಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ದೇಶಾದ್ಯಂತ 35,000 ಸ್ಕೌಟ್ಸ್ ಮತ್ತು ಗೈಡ್‌ಗಳು ಆಗಮಿಸುವ ನಿರೀಕ್ಷೆಯಿದೆ ಹಾಗೂ 7 ದಿನಗಳ ಕಾಲ ನಡೆಯಲಿದೆ.