Job Description: * 2ಎ ಮತ್ತು 2ಬಿ ಜತೆಗೆ ಹೊಸದಾಗಿ ರಚನೆಯಾಗುವ 2ಸಿ ಮತ್ತು 2ಡಿ ಪ್ರವರ್ಗಕ್ಕೆ 3ಎ ಮತ್ತು 3ಬಿ ಯಲ್ಲಿರುವ ಸಮುದಾಯಗಳನ್ನು ವರ್ಗಾಯಿಸಲಾಗುತ್ತದೆ. * ಒಕ್ಕಲಿಗರು ಮತ್ತು ಲಿಂಗಾಯಿತರನ್ನು 2 ಡಿ ಗೆ ವರ್ಗಾಯಿಸಲು ಸಂಪುಟ ಸಭೆ ತಾತ್ವಿಕವಾಗಿ ಒಪ್ಪಿದೆ. 2ಎ ಮತ್ತು 2ಬಿ ಯಲ್ಲಿರುವ ಸಮುದಾಯಗಳಿಗೆ ಯಾವುದೇ ಮೀಸಲು ಕಡಿತ ಮಾಡದೆ ಹೊಸ ಲೆಕ್ಕಾಚಾರ ರೂಪಿಸಲಾಗಿದೆ. ಈ ಶಿಫಾರಸ್ಸನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುತ್ತದೆ.