Job Description: * ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಲ್ಲಿ 30 ಡಿಸೇಂಬರ್ 2022 ರಂದು ಬೆಳಿಗ್ಗೆ 11:15 ಮೆಗಾ ಡೇರಿ ಉದ್ಘಾಟನೆಯನ್ನು ಸನ್ಮಾನ್ಯ ಶ್ರೀ ಗೃಹ ಹಾಗೂ ಸಹಕಾರ ಸಚಿವರಾದ (ಭಾರತ ಸರ್ಕಾರ) ಅಮಿತ್ ಶಾ ರವರು ಮಾಡಿದರು ಹಾಗೂ ಸಮಾರಂಭ ಉದ್ಘಾಟನೆಯನ್ನು ಸನ್ಮಾನ್ಯ ಶ್ರೀ ಮುಖ್ಯಮಂತ್ರಿಗಳು (ಕರ್ನಾಟಕ ಸರ್ಕಾರ) ಬಸವರಾಜ ಬೊಮ್ಮಾಯಿ ರವರು ನೆರವೇರಿಸಿದರು. ** ಮೆಗಾ ಡೇರಿಯ ವಿಶೇಷತೆಗಳು : * ದಿನವಹಿ 10.0 ಲಕ್ಷ ಲೀಟರ್ ಸಾಮರ್ಥ್ಯದ ಸಂಸ್ಕರಣಾ ಘಟಕ.* ದಿನವಹಿ 30.0 ಮೆ.ಟನ್ ಸಾಮರ್ಥ್ಯದ ಹಾಲಿನ ಪುಡಿ ಉತ್ಪಾದನಾ ಘಟಕ.* ದಿನವಹಿ 6.0 ಲಕ್ಷ ಲೀಟರ್ ಹಾಲು ಪ್ಯಾಕಿಂಗ್ ಘಟಕ. * 2.0 ಲಕ್ಷ ಲೀಟರ್ ಸಾಮರ್ಥ್ಯದ UHT ಘಟಕ.