Job Description: * ಉಪ ಸಭಾಪತಿ ಸ್ಥಾನಕ್ಕೆ 23 ಡಿಸೇಂಬರ್ ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಎಂಕೆ ಪ್ರಾಣೇಶ್‌ ಹಾಗೂ ಕಾಂಗ್ರೆಸ್‌ನಿಂದ ಅರವಿಂದ್ ಅರಳಿ ಸ್ಪರ್ಧೆ ನಡೆಸಿದ್ದರು. ಒಟ್ಟು 75 ಸದಸ್ಯ ಬಲದ ಪರಿಷತ್ ನಲ್ಲಿ ಎಂಕೆ ಪ್ರಾಣೇಶ್ ಪ್ರಸ್ತಾವದ ಪರವಾಗಿ 39 ಮತಗಳು ಬಂದರೆ, ವಿರುದ್ಧವಾಗಿ 26 ಮತಗಳನ್ನು ಬಂದವು. * ಈ ಮೂಲಕ ಎಂ.ಕೆ ಪ್ರಾಣೇಶ್ ಅವರು ಉಪ ಸಭಾಪತಿಯಾಗಿ ಆಯ್ಕೆಯಾಗಿದ್ದಾರೆಂದು ಸಭಾಪತಿ ಸಭಾಪತಿ ಹೊರಟ್ಟಿ ಘೋಷಣೆ ಮಾಡಿದರು.