Job Description: * ರಾಷ್ಟೀಯ ಆಹಾರ ಭದ್ರತಾ ಕಾಯ್ದೆ (NFSA) ಅಡಿಯಲ್ಲಿ ದೇಶದ 81.35 ಕೋಟಿ ಬಡವರಿಗೆ ಒಂದು ವರ್ಷದವರೆಗೆ ಉಚಿತ ಪಡಿತರ ನೀಡುವ ಮಹತ್ವದ ನಿರ್ಧಾರವೊಂದನ್ನು ಕೇಂದ್ರ ಸರ್ಕಾರವು 23 ಡಿಸೇಂಬರ್ ರಂದು ತಿಳಿಸಿದೆ. * ಸೈನಿಕರಿಗೆ "ಒಂದು ಶ್ರೇಣಿ, ಒಂದು ಪಿಂಚಣಿ" ಯೋಜನೆಯನ್ನು ಪರಿಷ್ಕರಿಸಲು ಕೇಂದ್ರ ಸಚಿವಾಲಯವು 23 ಡಿಸೇಂಬರ್ ರಂದು ತಿಳಿಸಿದೆ.