Job Description: * ಭಾರತೀಯ ವಾಯು ಪಡೆಯ ಎನ್‌ಡಿಎ ಪರೀಕ್ಷೆಯಲ್ಲಿ 149ನೇಸ್ಥಾನಗಳಿಸಿದ್ದು, ದೇಶದಮೊದಲಮುಸ್ಲಿಂಮಹಿಳಾ ಫೈಟರ್ ಪೈಲಟ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. * ಉತ್ತರ ಪ್ರದೇಶದ ಟಿವಿ ಮೆಕ್ಯಾನಿಕ್‌ವೊಬ್ಬರ ಮಗಳು ಸಾನಿಯಾ ಮಿರ್ಜಾ, ಭಾರತೀಯ ವಾಯು ಪಡೆಯ ಎನ್‌ಡಿಎ ಪರೀಕ್ಷೆಯಲ್ಲಿ 149ನೇ ಸ್ಥಾನ ಗಾಳಿಸುವದರ ಮೂಲಕ ಪೈಲೆಟ್ ಆಗಲು ಮುಂದಾಗಿದ್ದಾರೆ.