Job Description: * ರಕ್ಷಣಾ ಸಚಿವಾಲಯದ ಖರೀದಿಮಂಡಳಿ ಈಗಸರಸ್ತ್ರಪಡೆಗಳಿಗೆ ಅತ್ಯಗತ್ಯವಾಗಿರುವ 24 ಪ್ರಮುಖ ಶಸ್ತ್ರಾಸ್ತ್ರ ಖರೀದಿಯ ಪ್ರಸ್ತಾಪಗಳಿಗೆ ಅನುಮೋದನೆ ನೀಡಿದೆ. * ಭಾರತೀಯ ಸೇನೆಯ ಆರು, ಭಾರತೀಯ ವಾಯುಪಡೆಯ ಆರು, ಭಾರತೀಯ ನೌಕಾಪಡೆಯ 10 ಹಾಗೂ ತಟರಕ್ಷಕ ಪಡೆಯ ಎರಡು ಪ್ರಸ್ತಾವಗಳೂ ಈ ಪ್ರಸ್ತಾವಗಳಲ್ಲಿ ಅಡಕವಾಗಿವೆ. ಈ 24 ರಕ್ಷಣಾ ಖರೀದಿ ಪ್ರಸ್ತಾವಗಳ ಮೌಲ್ಯ 84,328 ಕೋ ರೂ. ಆದರೆ ಈ ಪ್ರಸ್ತಾವಗಳಲ್ಲಿ 21 ಪ್ರಸ್ತಾವಗಳ ಶಸ್ತ್ರಾಸ್ತ್ರ ಖರೀದಿಯನ್ನು ಸ್ವದೇಶಿ ಮೂಲಗಳಿಂದ ಖರೀದಿಸಲಾಗುತ್ತಿದೆ.