Job Description: * ಈ ವರ್ಷದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಕನ್ನಡದ ಸಾಹಿತಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ರವರ "ಬಹುತ್ವದ ಭಾರತ ಮತ್ತು ಬೌದ್ಧ ತಾತ್ವಿಕತೆ" ಕೃತಿಯು ಆಯ್ಕೆಯಾಗಿದೆ. * ಅನುವಾದ ಪ್ರಶಸ್ತಿಗೆ ಪತ್ರಕರ್ತ ಪದ್ಮರಾಜ ದಂಡಾವತಿ ರವರು ಅನುವಾದಿಸಿದ "ಸೀತಾ : ರಾಮಾಯಣದ ಸಚಿತ್ರ ಮರುಕತನ" ಕೃತಿ ಆಯ್ಕೆಯಾಗಿದೆ. * ಮುಖ್ಯ ಪ್ರಶಸ್ತಿಯು 1 ಲಕ್ಷ ನಗದು ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ ಹಾಗೂ ಅನುವಾದ ಪ್ರಶಸ್ತಿಯು 50 ಸಾವಿರ ನಗದು ಪ್ರಶಸ್ತಿ ಪತ್ರ ಒಳಗೊಂಡಿದೆ.