Job Description: * ಬಿಜೆಪಿಯಿಂದ ವಿಧಾನಪರಿಷತ್ತಿಗೆ ಆಯ್ಕೆಯಾಗಿದ್ದ ಬಸವರಾಜ್ ಹೊರಟ್ಟಿಯವರು ಮೂರನೇ ಬಾರಿ ಸಭಾಪತಿಯಾಗಿ ಆಯ್ಕೆಯಾದರು.* ಸಭಾಪತಿ ಸ್ಥಾನಕ್ಕೆ ಡಿಸೇಂಬರ್ 21 ರಂದು ನಡೆದ ಚುನಾವಣೆಗೆ ಹೊರಟ್ಟಿಯವರು ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಹಂಗಾಮಿ ಸಭಾಪತಿಯಾಗಿದ್ದ ರಘುನಾಥರಾವ್ ರವರು ಚುನಾವಣೆ ಪ್ರಕ್ರಿಯೆ ನಡೆಸಿದರು ಹಾಗೂ ಬಸವರಾಜ್ ಹೊರಟ್ಟಿಯವರು ಸರ್ವಾನುಮತದಿಂದ ಆಯ್ಕೆಯಾಗಿರುವದನ್ನು ಘೋಷಿಸಿದರು.