Job Description: * ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಡೆಸಿದ ರಾಷ್ಟೀಯ ಆತ್ಮಹತ್ಯೆ ಪರಿಹಾರ ತಂತ್ರ ವರದಿಯಲ್ಲಿ ಕಳೆದ ಮೂರು ವರ್ಷಗಳ ಆತ್ಮಹತ್ಯೆ ಪ್ರಮಾಣ ಕಡಿಮೆಯಾಗಿದ್ದು, ಶೇಕಡಾ 1 ರಷ್ಟು ತಗ್ಗಿದೆ ಎಂಬುದು ಗಮನಾರ್ಹವಾಗಿದೆ. * ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಅತಿಹೆಚ್ಚು ಪ್ರಮಾಣ ಯುವಕರೇ ಹೆಚ್ಚಾಗಿದ್ದು ಅದರಲ್ಲಿಯೂ ಅಕ್ಷರಸ್ಥರಾಗಿದ್ದಾರೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಳ್ಳುವವರು ಶೇಕಡಾ 57 ಆಗಿದ್ದರೆ, ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವವರು 25 ಪ್ರತಿಶತದಷ್ಠಿದ್ದಾರೆ.