Job Description: * ಆನೆಗಳನ್ನು ಸೆರೆಹಿಡಿಯುವ ಹಾಗೂ ಸ್ಥಳಾಂತರಕ್ಕೆ ಪೂರಕವಾಗಿ ಹಾಸನ ಅರಣ್ಯ ವಿಭಾಗದ ಕಟ್ಟೇಪುರ ಹಾಗೂ ಮೂಡಗೆರೆಯಲ್ಲಿ ಆನೆ ಶಿಬಿರ ಸ್ಥಾಪಿಸಲಾಗಿದೆ. * ಪುಂಡಾನೆಗಳ ನಿಯಂತ್ರಣಕ್ಕಾಗಿ ಹಾಸನ ಜಿಲ್ಲೆಯ ಕಟ್ಟೇಪುರ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಆನೆ ಕ್ಯಾಂಪ್ ತೆರೆಯಲು ಅನುಮತಿ ನೀಡಲಾಗಿದೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ರವರು ಹೇಳಿದ್ದಾರೆ.