Job Description: * ಹಿಮಾಚಲ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯು ಕೊನೆಗೊಂಡಿದ್ದು, ಡಿಸೇಂಬರ್ 8 ರಂದು ಅದರ ಅಂತಿಮ ಫಲಿತಾಂಶ ಪ್ರಕಟವಾಗದೆ. * ಹಿಮಾಚಲ ಪ್ರದೇಶದಲ್ಲಿ ಒಟ್ಟು 68 ಮತಕ್ಷೇತ್ರಗಳಿದ್ದು, ಇವುಗಳ ಪೈಕಿ ಕಾಂಗ್ರೆಸ್ ಒಟ್ಟು 40 ಮತಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ ಅಲ್ಲದೆ ಅತೀ ಹೆಚ್ಚು ಮತಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. * ಅಂತೆಯೇ 25 ಮತಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷವು ಗೆಲುವು ಸಾಧಿಸಿದೆ. 3 ಮತಕ್ಷೇತ್ರಗಳಲ್ಲಿ ಪಕ್ಷೇತರ ಪಕ್ಷವು ಗೆಲುವು ಸಾಧಿಸಿದೆ.